Tuesday, May 20, 2014

An ode to MOTHER

india, bangalore, a mother helps her son with homework in their home
Image courtesy: http://www.westheimphoto.com/
ಕ್ರಮೇಣ ಕ್ರಮೇಣ ಕರಗಿದೆ ಮೇಣ
ಸಮೇತ ಸಮೇತ ಸೋತಿದೆ ಮನ
ಕಣ್ಣಲ್ಲಿ ಇನ್ನೂ ಕಟ್ಟಿದೆ ಆ ಚಿತ್ರಣ
ಅಮ್ಮಾ! ಆ ಬೆಳಕಲ್ಲಿ ನೀ ಕಲಿಸಿದ ನಾಲ್ಕು ಅಕ್ಷರ
ಆ ಅಕ್ಷರಗಳಲ್ಲೇ ಇದೋ ಮೂಡಿದೆ ಈ ಹನಿಗವನ