My Thought Parlour
Monday, August 31, 2015
ಕನ್ನಡ
ಕಲಿ-ಕಲಿಸು ಕನ್ನಡ
ಕೇಳಿ-ಕೇಳಿಸು ಕನ್ನಡದ
ಇಂಪು
ಹರಡು-ಹರಡಿಸು ಕನ್ನಡದ ಕಂಪು
ಧುಮುಕಿ-ಧುಮುಕಿಸು ಕನ್ನಡ ಪದಗಳ ಸಾಗರದಲಿ
ಅರಿತು-ಅರಿತವ ಸದಾ ಇರುವನು ಇದರ ಸಾಂಗತ್ಯದಲ್ಲಿ
Friday, August 21, 2015
ನನ್ನಂತೆ...
'ನಾನೊಬ್ಬ ಸೋತಿಹೆನು' ಎನ್ನುವಲ್ಲಿ
ನನ್ನೊಬ್ಬ, ಇನ್ನೊಬ್ಬ ಸೋತಿಹನು..
'ನಾನೇನು ಮಹಾ ಇಲ್ಲಿ' ಎನ್ನುವಲ್ಲಿ
ನನ್ನೊಬ್ಬ, ಇನ್ನೊಬ್ಬ ಹುಟ್ಟಿಹನು..
Newer Posts
Older Posts
Home
Subscribe to:
Posts (Atom)