Tuesday, December 30, 2014
Monday, December 22, 2014
ಬರಹ | Baraha | Writing
ಬರವಣಿಗೆಯೇ ಬರಹಗಾರನ ಬಂಡವಾಳ
ಬರೆಯದಿದ್ದರೆ ಮನಸ್ಸಾಗುವದು ನಿರ್ಬಲ
ಬರೆಯ ಕುಳಿತರೆ ಮೂಡುವದು ಸಾಲು ಮೇಲೆ ಸಾಲು
ಕನಸಲ್ಲೂ ಒಪ್ಪಿಕೊಳ್ಳನು ಸೋಲು, ಬರಹವಿರದ ಬಾಳು..
ಬರೆಯದಿದ್ದರೆ ಮನಸ್ಸಾಗುವದು ನಿರ್ಬಲ
ಬರೆಯ ಕುಳಿತರೆ ಮೂಡುವದು ಸಾಲು ಮೇಲೆ ಸಾಲು
ಕನಸಲ್ಲೂ ಒಪ್ಪಿಕೊಳ್ಳನು ಸೋಲು, ಬರಹವಿರದ ಬಾಳು..
Sunday, December 7, 2014
ವಿಕೋಪ|Disaster
ಮಗು ಹುಟ್ಟಿ, ಬೆಳೆದು ಮನುಷ್ಯನಾಗಿ ನೂರಾರು ಬದಲಾವಣೆಗೆ ಒಳಗಾದ
ಆದರೆ ಸೂರ್ಯ, ಚಂದ್ರ, ತಾರೆ, ಮಳೆ, ಮೋಡ ಬೆಂಬಿಡದೆ ಮನುಜನ ನೋಡುತ್ತಲೇ ಇವೆ
ಸಹಿಸಿ ಸಾಕಾದಾಗ ಭೀಕರವಾಗಿ ವರ್ತಿಸುತ್ತಲೂ ಇವೆ
ಏನಾದರೂ.. ಮನುಷ್ಯ ಅರಿಯಲಿಲ್ಲ ಇವರ ಭಾಷೆ
ಅವೆಲ್ಲರ ಭಾಷೆಗೆ ಕೊಟ್ಟ ಒಂದು ಹೊಸ ಹೆಸರು 'ವಿಕೋಪ'
ತಿಳಿದೋ! ತಿಳಿಯದೆಯೋ! ಅವರ ನಿಜರೂಪ
Subscribe to:
Posts (Atom)