Tuesday, December 30, 2014

ಕನಸು-ಮನಸು | Dream-Heart

ಕಾರಣವಿಲ್ಲದೆ ಕಣ್ತುಂಬಿ ಹರಿದಿದೆ, ಮನಸ್ಸಿಗೆ ತಿಳಿಯದು
ಮನಸ್ಸಿಗೂ ತಿಳಿಯದೆ ಕನಸೊಂದು ಕಾಡಿದೆ, ಕಣ್ಣಿಗೂ ತಿಳಿಯದು
ಆಸೆಗೂ ಮೀರಿದ ಭಾವನೆ ಮೂಡಿದೆ, ಬರೆದು ಬಣ್ಣಿಸಲಾಗದು...
Kanasu-Manasu

No comments:

Post a Comment