ಗಿಡವೊಂದು ಅರಳಿಸಿದೆ ಮೊಗ್ಗು-ಮಲ್ಲಿಗೆಯ
ನಾ ನಡೆದೆ ಕದಿಯಲು ತುಸು ಸುವಾಸನೆಯ
ಎಷ್ಟು ಕದ್ದರೂ ಕರಗುತ್ತಿಲ್ಲ ಪರಿಮಳ
ಬೀಸಿದೆ ಅರೆದೂರ ದಾರಿಯಗಲ ತನ್ನ ಜಾಲ
ನಾ ನಡೆದೆ ಕದಿಯಲು ತುಸು ಸುವಾಸನೆಯ
ಎಷ್ಟು ಕದ್ದರೂ ಕರಗುತ್ತಿಲ್ಲ ಪರಿಮಳ
ಬೀಸಿದೆ ಅರೆದೂರ ದಾರಿಯಗಲ ತನ್ನ ಜಾಲ
ಕಿತ್ತು ಕೀಳಿದರೂ ಬಿಡದು ತನ್ನ ಗುಣ
ನಡೆಸಿದೆ ಘಮ-ಘಮಿಸುವ ತನ್ನ ಪಯಣ
ಸೂಸಿದೊಡನೆ ಇದ ಬೇಕೆನ್ನುವದು ಹೆಣ್ಣು ಮನ
ಮುಡಿದು ಮೆರಗಿದ ಕೇಶಕ್ಕಿದೆ ಇದರ ಋಣ
ನಡೆಸಿದೆ ಘಮ-ಘಮಿಸುವ ತನ್ನ ಪಯಣ
ಸೂಸಿದೊಡನೆ ಇದ ಬೇಕೆನ್ನುವದು ಹೆಣ್ಣು ಮನ
ಮುಡಿದು ಮೆರಗಿದ ಕೇಶಕ್ಕಿದೆ ಇದರ ಋಣ
No comments:
Post a Comment