ಕಳೆಯಿತು ಒಂದು ವರುಷ
ನಡೆಸುತ್ತಲಿ ಸಂಘರ್ಷ
ನಶಿಸಿಲ್ಲ ಇನ್ನು ಆ ಭಯ
ಮರೆತಿಲ್ಲ ಇನ್ನೂ ನಿನ್ನ ಓ ನಿರ್ಭಯ
ನಡೆಸುತ್ತಲಿ ಸಂಘರ್ಷ
ನಶಿಸಿಲ್ಲ ಇನ್ನು ಆ ಭಯ
ಮರೆತಿಲ್ಲ ಇನ್ನೂ ನಿನ್ನ ಓ ನಿರ್ಭಯ
ನಿನ್ನ ಅಗಲಿದ ಆ ಕ್ಷಣ ಎಚ್ಚೆತ್ತಿದೆ ಯುವ ಭಾರತ
ನಿನ್ನ ಜೀವ ಬೇಕಿತ್ತೆ ಆಗಲು ಪ್ರೇರಿತ?
ಹುಟ್ಟು ನೀ ಮತ್ತೊಮ್ಮೆ ಎಂಬುದೇ ನಮ್ಮ ಆಶಯ
ಕಳೆದುಕೊಂಡ ಬದುಕ ಸಾಗಿಸಲು ನಿರ್ಭಯ
ನಿನ್ನ ಜೀವ ಬೇಕಿತ್ತೆ ಆಗಲು ಪ್ರೇರಿತ?
ಹುಟ್ಟು ನೀ ಮತ್ತೊಮ್ಮೆ ಎಂಬುದೇ ನಮ್ಮ ಆಶಯ
ಕಳೆದುಕೊಂಡ ಬದುಕ ಸಾಗಿಸಲು ನಿರ್ಭಯ
ನೀನಗಾದ ಸ್ಥಿತಿಗೆ ವಿಶ್ವವೇ ದಿಗಿಲು
ದುಃಖಪ್ತ ಮನಗಳ ಆಕ್ರಂದನ ಮುಟ್ಟಿದೆ ಮುಗಿಲು
ನೆನೆ-ನೆನೆದು ನಿನ್ನ ತುಂಬಿವೆ ಅದೆಷ್ಟೊ ಕಣ್ಣಾಲಿಗಳು
ಸಹಿಸೆವು ಇನ್ಮುಂದೆ ಅನ್ಯಾಯವೆಂದು ಮೆಟ್ಟಿವೆ ಅಸಂಖ್ಯ ‘ನಿರ್ಭಯ’ಗಳು.
ದುಃಖಪ್ತ ಮನಗಳ ಆಕ್ರಂದನ ಮುಟ್ಟಿದೆ ಮುಗಿಲು
ನೆನೆ-ನೆನೆದು ನಿನ್ನ ತುಂಬಿವೆ ಅದೆಷ್ಟೊ ಕಣ್ಣಾಲಿಗಳು
ಸಹಿಸೆವು ಇನ್ಮುಂದೆ ಅನ್ಯಾಯವೆಂದು ಮೆಟ್ಟಿವೆ ಅಸಂಖ್ಯ ‘ನಿರ್ಭಯ’ಗಳು.
No comments:
Post a Comment